ಮುಂಬೈ: ಇತ್ತೀಚೆಗೆ ರೋಟರ್ ಡ್ಯಾಂನಲ್ಲಿ ನಡೆದ ಎಂಟಿವಿ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತೊಟ್ಟ ಉಡುಪು ಬ್ರಿಟಿಷ್ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.ದೀಪಿಕಾ ಉಡುಗೆ ಅಲ್ಲಿನ ಫ್ಯಾಶನ್ ವಿನ್ಯಾಸಕಾರರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ. ಇದು ಬಾಲಿವುಡ್ ನ ಬ್ಲಂಡರ್ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸಿವೆ. ಭಾರತೀಯ ನಟಿ ದೀಪಿಕಾ ಸುಂದರಿಯಾಗಿರಬಹುದು ಆದರೆ ಆಕೆಯ ಹಸಿರು ಕುಪ್ಪಸ ಮತ್ತು ಸ್ಕರ್ಟ್ ಆಕೆಗೆ ಹೊಂದಿಕೆಯೇ ಆಗಿಲ್ಲ ಎಂದು ಹೇಳಲಾಗಿದೆ.ಇತ್ತೀಚೆಗಷ್ಟೇ ದೀಪಿಕಾ