ದೀಪಿಕಾ ಪಡುಕೋಣೆ ಎಂದಿಗೂ ಬ್ಯೂಸಿ ಇರುವ ನಟಿ ಆದ್ರೆ ಡಿಪ್ಪಿ ತನ್ನ ಪೋಷಕರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾಳೆ.ಸಿಲಿಕಾನ್ ಸಿಟಿಯಲ್ಲಿ ದೀಪಿಕಾ ಪಡುಕೋಣೆ ಇದ್ದಾಳಂತೆ... ಕೆಲ ಮೂಲಗಳ ಪ್ರಕಾರ ದೀಪಿಕಾ ಬೆಂಗಳೂರಿನಲ್ಲಿದ್ದಾಳಂತೆ... ಅವಳ ಮನೆ ಹತ್ತಿರ ಇರುವ ಐಸ್ಕ್ರಿಮ್ ಕಾರ್ನರ್ಗೆ ಹೋಗಿ ಅಲ್ಲಿ ಐಸ್ಕ್ರಿಮ್,ಮಸಾಲೆ ದೋಸೆ,ಹಾಗೂ ಚಾಕಲೇಟ್ಗಳನ್ನು ತಿನ್ನುತ್ತಿದ್ದಾಳಂತೆ. ಇನ್ನೂ ಕೆಲ ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದು, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜತೆಗೆ