ಮದುವೆಯಾಗಿ ಆರು ತಿಂಗಳೂ ಕಳೆದಿಲ್ಲ, ಆಗಲೇ ದೀಪಿಕಾ ಪಡುಕೋಣೆಗೂ ಶುರುವಾಯ್ತು ಅದೇ ಪ್ರಶ್ನೆ!

ಮುಂಬೈ, ಭಾನುವಾರ, 14 ಏಪ್ರಿಲ್ 2019 (05:33 IST)

ಮುಂಬೈ: ನಟಿಯರು ಡೇಟಿಂಗ್ ನಡೆಸುತ್ತಿದ್ದಾರೆ ಎಂದರೆ ಮದುವೆ ಯಾವಾಗ ಎಂದು ಕೇಳುತ್ತಾರೆ. ಮದುವೆಯಾದ ತಕ್ಷಣವೇ ಅವರು ಪ್ರೆಗ್ನೆಂಟ್ ಎನ್ನುವ ರೂಮರ್ ಓಡಾಡುತ್ತದೆ.


 
ಈ ಫಜೀತಿ ದೀಪಿಕಾ ಪಡುಕೋಣೆಯನ್ನೂ ಬಿಟ್ಟಿಲ್ಲ. ದೀಪಿಕಾ ಮತ್ತು ರಣವೀರ್ ಸಿಂಗ್ ಕಳೆದ ನವಂಬರ್ ನಲ್ಲಿ ಮದುವೆಯಾಗಿದ್ದರು. ಇದೀಗ ಸಂದರ್ಶನವೊಂದರಲ್ಲಿ ದೀಪಿಕಾಗೆ ನೀವು ತಾಯಿಯಾಗುವುದು ಯಾವಾಗ ಎಂಬ ಪ್ರಶ್ನೆ ಎದುರಾಗಿದ್ದು, ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ.
 
‘ಮಗು ಯಾವಾಗ ಆಗಬೇಕೆಂದಿದೆಯೋ ಆವಾಗ ಆಗುತ್ತದೆ. ಆದರೆ ಮಹಿಳೆಯನ್ನು ಮದುವೆಯಾದ ಕೂಡಲೇ ಇದೇ ಪ್ರಶ್ನೆಯನ್ನೇ ಕೇಳುತ್ತಿರುವುದು ತಪ್ಪು. ಮಹಿಳೆಯರನ್ನು ಅದೇ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕುಮಾರ್ ಬಂಗಾರಪ್ಪ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ?

ಬೆಂಗಳೂರು: ಚುನಾವಣೆ ಪ್ರಚಾರ ವಿಚಾರದಲ್ಲಿ ಕುಮಾರ್ ಬಂಗಾರಪ್ಪ ತಮ್ಮ ಬಗ್ಗೆ ನೀಡಿದ ಹೇಳಿಕೆಗೆ ನಟ ಶಿವರಾಜ್ ...

news

ಪತ್ನಿ ಮೇಘನಾ ರಾಜ್ ವಾಯ್ಸ್ ಗೆ ಚಿರು ಸರ್ಜಾ ಫುಲ್ ಫಿದಾ

ಬೆಂಗಳೂರು: ಚಿರು ಸರ್ಜಾ ಸಿಂಗ ಸಿನಿಮಾದ ಹಾಡೊಂದನ್ನು ಹಾಡಿದ್ದ ಮೇಘನಾ ರಾಜ್ ಗೆ ಭರ್ಜರಿ ಪ್ರತಿಕ್ರಿಯೆ ...

news

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ಡಾ. ರಾಜ್ ಕುಮಾರ್ ಅವರ 13 ನೇ ಪುಣ್ಯ ತಿಥಿ ನಿನ್ನೆ. ಈ ದಿನ ರಾಜ್ ಪುಣ್ಯ ಭೂಮಿಗೆ ಪೂಜೆ ...

news

ಸದ್ಯದಲ್ಲೇ ಪಂಚತಂತ್ರ ಭಾಗ 2 ಶುರು ಮಾಡಲಿರುವ ಭಟ್ಟರು! ಈ ಬಾರಿ ಖ್ಯಾತ ನಟನ ಸೇರ್ಪಡೆ

ಬೆಂಗಳೂರು: ಪಂಚತಂತ್ರ ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಯೋಗರಾಜ್ ಭಟ್ಟರು ಇದೀಗ ಎರಡನೇ ಭಾಗ ನಿರ್ಮಿಸಲು ...