ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.2018 ರಲ್ಲಿ ದೀಪಿಕಾ ಪಡುಕೋಣೆ ತಮ್ಮ ಗೆಳೆಯ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಯಾಗಿ ಐದು ವರ್ಷವೇ ಕಳೆದಿದೆ.ಇದುವರೆಗೆ ಇಬ್ಬರ ಕಡೆಯಿಂದ ಗುಡ್ ನ್ಯೂಸ್ ಬಂದಿಲ್ಲ. ಆದರೂ ದೀಪಿಕಾ ಗರ್ಭಿಣಿ ಎನ್ನುವ ರೂಮರ್ ಹಲವು ಬಾರಿ ಹರಿದಾಡಿದ್ದಿದೆ. ಇದೀಗ ಸಂದರ್ಶನವೊಂದರಲ್ಲಿ ಮುಂದೆ ಮಗು ಮಾಡಿಕೊಳ್ಳುವ ಯೋಜನೆ ಇದೆಯಾ ಅಂತ ಪ್ರಶ್ನೆ