ಮುಂಬೈ: ಗಲಾ 2019 ರ್ಯಾಂಪ್ ವಾಕ್ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಫೋಟೋಗಳನ್ನು ನೋಡಿ ಮತ್ತೆ ನೆಟ್ಟಿಗರು ನಟಿ ಗರ್ಭಿಣಿಯೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.ಮದುವೆಯಾದ ಮೇಲೆ ನಟಿಮಣಿಯರ ಪ್ರಗ್ನೆನ್ಸಿ ಬಗ್ಗೆ ಆಗಾಗ ರೂಮರ್ ಗಳು ಹಬ್ಬುತ್ತಲೇ ಇರುತ್ತವೆ. ದೀಪಿಕಾ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಅವರಿಗೆ ಪ್ರಗ್ನೆನ್ಸಿ ಬಗ್ಗೆ ಆಗಾಗ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ದೀಪಿಕಾ ಕೂಡಾ ಸದ್ಯಕ್ಕೆ ಅಂತಹ ಪ್ಲ್ಯಾನ್ ಇಲ್ಲ ಎನ್ನುತ್ತಲೇ ಇರುತ್ತಾರೆ.ಹಾಗಿದ್ದರೂ