ಸ್ಮೈಲ್ ಮ್ಯಾಜಿಕ್ ಇದ್ದಂತೆ. ಪಾಸಿಟಿವ್ ಎಫೆಕ್ಟ್ ಇದ್ದಂತೆ. ನಗುವುದರಿಂದ ಜನರು ನಮ್ಮ ಸುತ್ತ ಇರುತ್ತಾರೆ. ಲೈಫ್ಲ್ಲಿ ಎಲ್ಲರೂ ಒತ್ತಡದಿಂದ ಇರುತ್ತೇವೆ. ಆದ್ರೆ ಕೆಲ ಸಮಯಗಳಲ್ಲಿ ನಗುತ್ತಿದ್ದರೆ ಅದು ಪಾಸಿಟಿವ್ ಆಗಿರಲು ಯಾವಾಗಲು ಪ್ರೇರೆಪಿಸುತ್ತದೆ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎಲ್ಲೆ ಹೋದರು ನಗುವಿನಿಂದಲೇ ಇರುತ್ತಾರಂತೆ. ಇದು ದೀಪಿಕಾ ಪಡುಕೋಣೆಗೆ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.