ನನ್ನ ನಿಜ ಜೀವನದಲ್ಲೂ ತ್ರಿಕೋನ ಪ್ರೇಮಕಥೆ ನಡೆದಿದೆ. ಆದರೆ ಆ ಸನ್ನಿವೇಶದಲ್ಲಿ ನಾವು ಯಾವ ರೀತಿ ಅದನ್ನು ನಿಭಾಯಿಸುತ್ತೇವೆ ಅನ್ನೋದು ಬಹು ಮುಖ್ಯ ಅಂತಾ ಅವರು ಹೇಳಿದ್ದಾರೆ. ಒಂದು ವೇಳೆ ಇಬ್ಬರೂ ನಟಿಯರು ಉತ್ತಮ ಸ್ನೇಹಿತೆಯರಾಗಿದ್ದರೆ ಅವರ ನಡುವೆ ಪರಸ್ಪರ ಸಹಕಾರ ಒಬ್ಬರಿಗೊಬ್ಬರು ಗೌರವ ನೀಡೋದು ಬಹು ಮುಖ್ಯ ಎಂದು ಬಾಲಿವುಡ್ ಹಾಟ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಇತ್ತೀಚೆಗೆ ಪ್ರತಕರ್ತರೊಬ್ಬರು ದೀಪಿಕಾ ಬಳಿ ಯಾವಾಗಲೂ ಇಬ್ಬರು ನಟಿಯರು