ಮುಂಬೈ: ನಟಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿದ್ದಾರೆಂದು ಹಲವು ದಿನಗಳಿಂದ ಹಬ್ಬಿದ ರೂಮರ್ ಗಳಿಗೆ ಈಗ ತೆರೆ ಬಿದ್ದಿದೆ.ದೀಪಿಕಾ ಕೆಲವು ದಿನಗಳ ಹಿಂದೆ ಪತಿ ರಣವೀರ್ ಸಿಂಗ್ ಜೊತೆ ಮುಂಬೈನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದಾಗಿನಿಂದ ಅವರು ಪ್ರೆಗ್ನೆಂಟ್ ಇರಬಹುದು ಎಂದು ಅನುಮಾನಗಳು ಹರಿದಾಡಿತ್ತು.ಇದೀಗ ದೀಪಿಕಾ ತಾವು ಎರಡನೇ ಹಾಲಿವುಡ್ ಸಿನಿಮಾಗೆ ಸಹಿ ಹಾಕಿದ ಸುದ್ದಿ ಕೊಟ್ಟಿದ್ದು, ಆ ಮೂಲಕ ಪ್ರೆಗ್ನೆನ್ಸಿ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಇದೊಂದು ರೊಮ್ಯಾಂಟಿಕ್