ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೆಲ ತಿಂಗಳುಗಳ ಹಿಂದೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ದೀಪಿಕಾ ಇನ್ನೂ ಅದರಿಂದ ಹೊರಬಂದಿಲ್ಲವಂತೆ. ಹಾಗಂತ ಸ್ವತಃ ದೀಪಿಕಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿಂದಿನದ್ದು ತುಂಬಾ ಯಾತನಾಮಯ ಕ್ಷಣವಾಗಿತ್ತು. ನನಗೆ ಇನ್ನೂ ಖಿನ್ನತೆ ಸಂಪೂರ್ಣವಾಗಿ ವಾಸಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.ಕೆಲವು ನಿರ್ಮಾಪಕರು ಇದೇ ಕಾರಣಕ್ಕೆ ತಮಗೆ ಅವಕಾಶ ಕೊಡಲಿಲ್ಲ. ಶಾಲೆಗಳಲ್ಲಿ ದೈಹಿಕ ಶಿಕ್ಷಣವಿರುವಂತೆ ಮಾನಸಿಕ ಶಿಕ್ಷಣವನ್ನೂ ನೀಡಬೇಕು ಎಂದು ಅವರು