ಮುಂಬೈ: ಮದುವೆಯಾದ ಮೇಲೆ ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ಹೆಂಡತಿ ಮಾತಿಗೆ ಇಲ್ಲವೆನ್ನಲಾಗದು. ಇದೀಗ ರಣವೀರ್ ಸಿಂಗ್ ವಿಚಾರದಲ್ಲೂ ಅದೇ ಆಗಿದೆ.ಆರು ವರ್ಷಗಳ ಪರಸ್ಪರ ಪ್ರೀತಿಸಿ ಇತ್ತೀಚೆಗಷ್ಟೇ ದೀಪಿಕಾ-ರಣವೀರ್ ಮದುವೆಯಾಗಿದ್ದರು. ಇದೀಗ ಮದುವೆಯಾದ ಮೇಲೆ ರಣವೀರ್ ಜೀವನದಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಂತೆ. ಮದುವೆ ಬಳಿಕ ದೀಪಿಕಾ ರಣವೀರ್ ಗೆ ಈ ಮೂರು ವಿಚಾರದಲ್ಲಿ ಕಟ್ಟುನಿಟ್ಟಾಗಿ ತಾನು ಹೇಳಿದಂತೆ ಕೇಳಬೇಕೆಂದು ಕಟ್ಟಪ್ಪಣೆ ಮಾಡಿದ್ದಾರಂತೆ. ಅವು ಯಾವುವು ಎಂದು ರಣವೀರ್ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.ಲೇಟ್ ಆಗಿ ಮನೆಗೆ