ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಜನರು ದುರ್ಬಲಗೊಳ್ಳುತ್ತಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಬುಧವಾರ ನಡೆದ ಮಾಹಿತಿ ತಂತ್ರಜ್ಞಾನದ ವಿಶ್ವ ಕಾಂಗ್ರೆಸ್ (WCIT) ನಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಷ್ಟೇ ಅಲ್ಲ 32 ವರ್ಷದ ದೀಪಿಕಾ ನಾನು ಸಹ ಖಿನ್ನತೆಯನ್ನು ಅನುಭವಿಸಿದ್ದೇನೆ. ಖಿನ್ನತೆ ಏನೆಂಬುದರ ಅರಿವು ನನಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಿದರು. ಅದಷ್ಟೇ ಅಲ್ಲ ತಮ್ಮ ವೈಯಕ್ತಿಕ ಜೀವನದ ಘಟನೆಗಳನ್ನು ನೆನಸಿಕೊಂಡ ದೀಪಿಕಾ ತಮ್ಮ ಜೀವನದಲ್ಲಿ 2014 ರಲ್ಲಿ ನಡೆದ ಬ್ರೇಕಪ್ ಕುರಿತಾಗಿ