ಮುಂಬೈ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹೋರಾಟದ ಹಾದಿ ಅನೇಕರಿಗೆ ಸ್ಪೂರ್ತಿ. ಒಂದು ವೇಳೆ ಸಿಂಧು ಜೀವನದ ಕುರಿತಾದ ಸಿನಿಮಾ ಹೊರಬಂದರೆ ಅದಕ್ಕೆ ನಾಯಕಿ ಯಾರಾಗಬಹುದು?