ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ಅಭಿಮಾನಿಗಳಿಂದಾಗಿ ಟೀಕೆಗೊಳಗಾಗಿದ್ದಾಳೆ.ಇನ್ ಸ್ಟಾಗ್ರಾಂನಲ್ಲಿ ತನ್ನ ಹಾಟ್ ಫೋಟೋ ಶೂಟ್ ಚಿತ್ರಗಳನ್ನು ಪ್ರಕಟಿಸಿರುವ ದೀಪಿಕಾಗೆ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ವಿಪರೀತ ಮೈಮಾಟ ಪ್ರದರ್ಶಿಸಿದ್ದಕ್ಕೆ ದೀಪಿಕಾಗೆ ಅಭಿಮಾನಿಗಳಿಂದ ಸರಿಯಾಗಿಯೇ ಸಿಕ್ಕಿದೆ.ಹೀಗೆ ದೇಹ ಸಿರಿ ತೋರಿಸಿದ್ದಕ್ಕೆ ದೀಪಿಕಾ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಮೊದಲು ತನ್ನ ನಿತಂಬ ತೋರುವಂತೆ ಪೋಸ್ ನೀಡಿದ್ದ ಫೋಟೋವನ್ನು