ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ಪಡುಕೋಣೆಗೆ ಕನ್ನಡವೆಂದರೆ ಅಷ್ಟೊಂದು ಅಸಡ್ಡೆಯೇ? ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಆಕೆ ನೀಡಿರುವ ಹೇಳಿಕೆ ನೋಡಿದರೆ ಇದು ಸತ್ಯವೆನಿಸುತ್ತದೆ. ಈ ಸಂದರ್ಶನದಲ್ಲಿ ಪದ್ಮಾವತಿ ಬೆಡಗಿ ತಮ್ಮ ಮೊದಲು ಚಿತ್ರ ಓಂ ಶಾಂತಿ ಓಂ ಎಂದು ಹೇಳಿಕೊಂಡಿದ್ದಾಳೆ. ಅದಕ್ಕಿಂತ ಮೊದಲು ತಾನು ಸಿನಿಮಾ ಸೆಟ್ ನೋಡಿಯೇ ಇರಲಿಲ್ಲ ಎಂದು ಲೊಟ್ಟೆ ಬಿಟ್ಟಿದ್ದಾಳೆ.ಅಸಲಿಗೆ, ದೀಪಿಕಾ ಮೊದಲ ಬಾರಿಗೆ