ಮುಂಬೈ : ಬಾಲಿವುಡ್ ನ ತಾರಾ ಜೋಡಿ ದೀಪಿಕಾ ಹಾಗೂ ರಣವೀರ್ ಅವರ ಲಗ್ನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದೆ. ಹೌದು. ಇತ್ತೀಚೆಗೆ ನಟಿ ದೀಪಿಕಾ ಹಾಗೂ ರಣವೀರ್ ತಾವು ನವೆಂಬರ್ 14 ಹಾಗೂ 15ರಂದು ಮದುವೆಯಾಗುತ್ತಿರುವುದಾಗಿ ಇಂಗ್ಲೀಷ್ ಹಾಗೂ ಹಿಂದಿ ಎರಡೂ ಭಾಷೆಯಲ್ಲಿರುವ ಲಗ್ನ ಪತ್ರಿಕೆ ಸಮೇತ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಹಿಂದಿ ಲಗ್ನ ಪತ್ರಿಕೆಯಲ್ಲಿರುವ ತಪ್ಪುಗಳು ಈಗ ಟ್ರೋಲರ್ ಬಾಯಿಗೆ