ಮುಂಬೈ : ನವೆಂಬರ್ 14ರಂದು ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆಯಾಗಿದ್ದು, ಆದರೆ ಅವರ ಮದುವೆಯನ್ನು ಅಸಿಂಧು ಎನ್ನಲಾಗಿದೆ. ಹೌದು. ದೀಪಿಕಾ- ರಣ್ವೀರ್ ಮದ್ವೆಯನ್ನು ಕುಟುಂಬಸ್ಥರು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಆದರೆ ಇವರು ಇಟಲಿಯಲ್ಲಿ ಮದುವೆಯಾದ ಕಾರಣ ಇಬ್ಬರ ಮದ್ವೆ ಭಾರತದ ಕಾನೂನಿನ ಅನ್ವಯ ಸಿಂಧೂವಾಗುವುದಿಲ್ಲ ಎನ್ನಲಾಗುತ್ತಿದೆ. ಹೇಮಂತ್ ಕುಮಾರ್ ಭಾರತದ ರಾಯಭಾರಿ ಕಚೇರಿಗೆ ದೀಪಿಕಾ ರಣವೀರ್ ಮದುವೆ ಕುರಿತಾಗಿ ಆರ್.ಟಿ.ಐ ಅಡಿಯಲ್ಲಿ ಅರ್ಜಿ