ಬಾಜಿರಾವ್ ಮಸ್ತಾನಿ’ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ತನ್ನ ಖಾತೆಗೆ ಸೇರಿಸಿಕೊಂಡ ದೀಪಿಕಾ ಪಡುಕೋಣೆ ಇದೀಗ ಇನ್ನೊಂದು ದಾಖಲೆಗೆ ಸಿದ್ಧವಾಗುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ’ಪದ್ಮಾವತಿ’ ಚಿತ್ರದಲ್ಲಿ ಅವರು ಬಣ್ಣಹಚ್ಚಿರುವುದು ಗೊತ್ತೇ ಇದೆ.