ಮುಂಬೈ: ಚೆನ್ನೈ ಏಕ್ಸ್ ಪ್ರೆಸ್ ಸಿನಿಮಾ ಎಂದರೆ ಎಲ್ಲರ ಮುಖದಲ್ಲೂ ಒಂದು ತಿಳಿ ನಗು ಮೂಡುತ್ತದೆ. ಇದರಲ್ಲಿ ದೀಪಿಕಾ ಪಡುಕೋಣೆ ಅಭಿನಯ, ಮಾತನಾಡುವ ಧಾಟಿ, ಶಾರೂಖ್ ಖಾನ್ ಅವರ ಅಭಿನಯ ಸಖತ್ ಫೇಮಸ್ ಆಗಿತ್ತು. ಈಗ ದೀಪಿಕಾ ಪಡುಕೋಣೆ ಟ್ವೀಟ್ ಮಾಡುವುದರ ಮೂಲಕ ಈ ಚಿತ್ರದಲ್ಲಿನ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.