ಮುಂಬೈ: ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ನಟ ಶಾರುಖ್ ಖಾನ್ ಪ್ರಾರ್ಥನೆ ಮಾಡಿ ಕೊನೆಗೆ ಮಾಸ್ಕ್ ತೆಗೆದು ಉಗುಳಿದರು ಎಂದು ವಿವಾದವಾಗಿತ್ತು. ಅಸಲಿಗೆ ಶಾರುಖ್ ಮಾಡಿದ ಈ ಪದ್ಧತಿಯೇನು ಗೊತ್ತಾ?ಭಾರತ ರತ್ನ ಲತಾ ಮೃತದೇಹಕ್ಕೆ ಉಗುಳಿದ್ದಾರೆಂದು ಶಾರುಖ್ ಮೇಲೆ ಹಲವರು ಕಿಡಿಯಾಗಿದ್ದಾರೆ. ಇದು ಮುಸ್ಲಿಂ ಧರ್ಮದ ಆಚರಣೆಯೊಂದಾಗಿದೆ.ಮುಸ್ಲಿಂ ಧರ್ಮದ ಪ್ರಕಾರ ಲತಾ ದೀದಿ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ನಡೆಸಿದ ಶಾರುಖ್ ಬಳಿಕ