ಸರ್ಕಾರ್ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನಿಂಗ್ ಮಾಡಿದ್ಯಾಕೆ?

ಚೆನ್ನೈ, ಗುರುವಾರ, 8 ನವೆಂಬರ್ 2018 (09:59 IST)

ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ತಮಿಳುನಾಡಿನ ವಾರ್ನ್ ಮಾಡಿದೆ.

ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಜನರಿಂದ ಬಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಆದರೆ ತಮಿಳುನಾಡು ಸರಕಾರವು ಮತದಾರರಿಗೆ ನೀಡುವ ಮಿಕ್ಸಿ, ಗ್ರೈಂಡರ್​, ಟೀವಿ ಸೇರಿದಂತೆ  ಉಚಿತ ಉಡುಗೊರೆಗಳನ್ನು ಜನರು ಎಸೆಯುವ ದೃಶ್ಯಗಳು ಸಿನಿಮಾದ ಒರುವಿರಲ್​ ಪುರಚಿ ಎನ್ನುವ ಹಾಡಿನಲ್ಲಿದ್ದು, ನಿರ್ದೇಶಕರು ಆ ಸೀನ್ಅನ್ನು ತೆಗೆದುಹಾಕಬೇಕೆಂದು ತಮಿಳುನಾಡಿನ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವ ಕಡಂಬೂರ್​ ಸಿ ರಾಜು ಅವರು ಒತ್ತಾಯಿಸಿದ್ದಾರೆ.

 

ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕದಿದ್ದರೆ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕಲಾನಿಧಿ ಮಾರನ್​ ಅವರು ಈ ಸಿನಿಮಾದ ನಿರ್ಮಾಪಕರಾಗಿರುವುದರಿಂದ ಇದರ ಹಿಂದೆ ರಾಜಕೀಯ ಉದ್ದೇಶಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದೀಪಾವಳಿಗೆ ಶುಭಕೋರಿದ ದಿಶಾ ಪಟಾನಿ ಮೇಲೆ ಗರಂ ಆದ ಅಭಿಮಾನಿಗಳು

ಮುಂಬೈ : ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್ ನಟಿ ದಿಶಾ ಪಟಾನಿ ಮೇಲೆ ಅಭಿಮಾನಿಗಳು ...

news

ರಜನೀಕಾಂತ್ ನಟಿಸಿದ ‘ಕಾಲಾ’ ಚಿತ್ರದಂತೆ ‘2.0’ ಸಿನಿಮಾಕ್ಕೂ ಕರ್ನಾಟಕದಲ್ಲಿ ಸಂಕಷ್ಟ

ಬೆಂಗಳೂರು : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ನಟಿಸಿದ 2.0 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ...

news

ನಟ ಕಮಲ್ ಹಾಸನ್ ಗೆ ಇಂದು 64 ನೇ ಹುಟ್ಟುಹಬ್ಬದ ಸಂಭ್ರಮ

ಚೆನ್ನೈ : ಬಹುಭಾಷಾ ನಟ ಕಮಲ್ ಹಾಸನ್ ಅವರು ಬುಧವಾರ (ಇಂದು) ತಮ್ಮ ಹುಟ್ಟುಹಬ್ಬವನ್ನು ...

news

ದುನಿಯಾ ವಿಜಯ್ ಗೆ ಡಿಸಿಪಿ ಅಣ್ಣಾಮಲೈ ಮಾಡಿದ ಖಡಕ್ ವಾರ್ನಿಂಗ್ ಏನು?

ಬೆಂಗಳೂರು : ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ನಟ ದುನಿಯಾ ವಿಜಯ್ ಅವರಿಗೆ ...