ಇರಾನ್: ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಲೆ ಇರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಇರಾನಿನ ಬೆಡಗಿ ಮಹ್ಲಾಘ ಜಬೇರಿ.ಈಕೆ ನೋಡಲು ಐಶ್ವರ್ಯಾ ರೈಯಂತಿದ್ದಾಳೆ ಎಂದು ಹೇಳುತ್ತಾರೆ. ಇವಳ ಕಣ್ಣಿನ ಬಣ್ಣದಿಂದ ಹಿಡಿದು ಮುಖದ ಆಕಾರವೆಲ್ಲಾ ಐಶ್ವರ್ಯಾ ರೈಯನ್ನೆ ಹೋಲುತ್ತಾಳಂತೆ.