ಮುಂಬೈ : ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ಇದೀಗ ನಟನಾ ಕ್ಷೇತ್ರದಲ್ಲಿ ನಟ-ನಟಿಯರಿಗೆ ನೀಡುವ ಸಂಭಾವನೆ ತಾರತಮ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಿಕಾ ಪಡುಕೋಣೆ ಅವರು, ನಮ್ಮ ನಟನೆಗೆ ಸೂಕ್ತವೆನಿಸುವ ಸಂಭಾವನೆ ಕೇಳುವುದರಲ್ಲಿ ತಪ್ಪೇನಿಲ್ಲ. ನಮಗೆಲ್ಲರಿಗೂ ನಮ್ಮದೇ ಆದ ಒಂದು ಮಿತಿ ಇರುತ್ತದೆ. ನಮ್ಮ ಶ್ರಮಕ್ಕಿಂತ ಮತ್ತು ಆ ಮಿತಿಗಿಂತಲೂ ಕಡಿಮೆಯೂ ಕೇಳಬಾರದು ಎನ್ನುವುದು ನನ್ನ ಉದ್ದೇಶ. ಈ ಮಿತಿಯ