ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಒಂದು ಕ್ರಿಕೆಟ್ ಟೀಂ ಗೆ ಬೇಕಾಗುವಷ್ಟು ಮಕ್ಕಳು ತನಗೆ ಬೇಕು ಎಂದು ಹೇಳುತ್ತಿದ್ದಾರೆ. ಇತ್ತಿಚೆಗೆ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ ನಟಿ ಈಗ ಕ್ರಿಕೆಟ್ ಟೀಂಗಾವಷ್ಟು ಮಕ್ಕಳನ್ನು ಪಡೆಯುವ ಹಂಬಲವಿರುವುದಾಗಿ ತಿಳಿಸಿದ್ದಾರೆ. ಬಾಲಿವುಡ್ ಹಾಗು ಹಾಲಿವುಡ್ ನಲ್ಲಿ ಬಿಝಿಯಾಗಿರುವ ಈಕೆ ಇಲ್ಲಿಯವರೆಗೂ ಒಬ್ಬ ಸೂಕ್ತವರ ಸಿಕ್ಕಿಲ್ಲವೆಂದು ಹೇಳುತ್ತಿದ್ದಾರೆ. ಅವರ ತಾಯಿ ಕೂಡ ತನ್ನ ಕೆಲಸಗಳನ್ನು ಮೆಚ್ಚುವ ಹುಡುಗನ್ನು ಮದುವೆಯಾಗು ಎಂದು