ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಶೇರುಪೇಟೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ 800 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಲಂಡನ್ ಮತ್ತು ದುಬೈನಲ್ಲಿ ಫಾಟ್ ಖಾನ್ ಬರ್ಗರ್ ಚೈನ್ ಹೋಟೆಲ್ ಮಾಲೀಕರಾಗಿದ್ದಾರೆ. ದೆಹಲಿಯಲ್ಲಿ ಏಂಜೆಲ್ಸ್ ಫುಟ್ಬಾಲ್ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.ಬಾಲಿವುಡ್ ಬಾದಷಾಹ್ ಶಾರುಕ್ ಖಾನ್ 4000 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ ಶ್ರೀಮಂತರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಶಾರುಕ್ ಖಾನ್ ಒಟ್ಟು 400 ಮಿಲಿಯನ್ ಡಾಲರ್ ಸಂಪಾದನೆಯಿಂದಾಗಿ ದೇಶದ