ಮುಂಬೈ : ಇತ್ತೀಚೆಗೆ ಕಿಕಿ ಚಾಲೆಂಜ್ ಕಿರಿಕಿರಿ ಹೆಚ್ಚಾಗುತ್ತಿದ್ದು, ಈ ಚಾಲೆಂಜ್ ಅಪಾಯಕಾರಿ ಎಂದು ಪೊಲೀಸರು ಬ್ಯಾನ್ ಮಾಡಿದ್ರು ಕೂಡ ಅನೇಕರು ಅದನ್ನು ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಶೆನಾಜ್ ಟ್ರೆಜರಿವಾಲಾ ಅವರು ವಿಡಿಯೋವೊಂದರ ಮೂಲಕ ಕಿಕಿ ಚಾಲೆಂಜ್ ನಿಂದ ಯಾವರೀತಿ ಕಷ್ಟಗಳು ಎದುರಾಗುತ್ತವೆ ಎಂಬುದನ್ನು ತಿಳಿಸಿದ್ದಾರೆ. ನಟಿ ಶೆನಾಜ್ ಟ್ರೆಜರಿವಾಲಾ ಅವರು ಸ್ವಿಟ್ಜರ್ಲೆಂಡ್ ನ ರೈಲು ನಿಲ್ದಾಣದಲ್ಲಿ ಕಿಕಿ ಚಾಲೆಂಜ್ ಪೂರ್ಣಗೊಳಿಸಲು ಮುಂದಾಗಿದ್ದಾರೆ. ರೈಲ್ವೆ