ಮುಂಬೈ: ಇತ್ತೀಚೆಗಷ್ಟೇ ಮದುವೆಯಾದ ಅನುಷ್ಕಾ ಹಾಗೂ ವಿರಾಟ್ ಜೋಡಿ ಸದಾ ಸುದ್ದಿಯಲ್ಲಿದ್ದಾರೆ. ಈಗ ಅವರಿಬ್ಬರ ಕುರಿತು ಇನ್ನೊಂದು ಸಿಹಿ ಸುದ್ದಿ ಇದೆ. ಅದೇನಪ್ಪಾ ಅಂದರೆ ಟ್ವೀಟರ್ ನಲ್ಲಿ ಬಾಲಿವುಡ್ ನ ವರ್ಷದ ಗೋಲ್ಡನ್ ಟ್ವೀಟ್ ಎಂಬ ಹಿರಿಮೆಗೆ ವಿರುಷ್ಕಾ ಜೋಡಿಯ ಮದುವೆಯ ಸುದ್ದಿಯೂ ಪಾತ್ರವಾಗಿದೆ.ಅನುಷ್ಕಾ ಹಾಗೂ ವಿರಾಟ್ ದಂಪತಿಯ ವಿವಾಹದ ಕುರಿತ ಟ್ವೀಟ್ ವರ್ಷದಲ್ಲೇ ಅತ್ಯಂತ ಹೆಚ್ಚುಬಾರಿ ರೀಟ್ವೀಟ್ ಆಗಿದೆ ಎಂದು ಸಾಮಾಜಿಕ ಜಾಲತಾಣ ಟ್ವೀಟರ್ ಪ್ರಕಟಿಸಿದೆ. ಇಟಲಿಯಲ್ಲಿ ಮದುವೆಯಾದ