ಮುಂಬೈ :ಇತ್ತೀಚೆಗೆ ಸಾಮಾನ್ಯವಾಗಿ ಸಿನಿಮಾ ತಾರೆಯರು ಧರಿಸುವ ಡ್ರೆಸ್ ನ ಬೆಲೆಯ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿತ್ತು, ಆದರೆ ಇದೀಗ ಬಾಲಿವುಡ್ ನಟಿಯೊಬ್ಬಳು ಧರಿಸಿರುವ ಡ್ರೆಸ್ ನ ತೂಕದ ಬಗ್ಗೆ ಸುದ್ದಿಯಾಗಿದೆ.