ಮುಂಬೈ : ಸಿನಿಮಾ ಪಾತ್ರಗಳಿಗೆ ತಕ್ಕಂತೆ ಸಿನಿಮಾ ತಾರೆಯರು ತಮ್ಮ ವೇಷಭೂಷಣ, ಹೇರ್ ಸ್ಟೈಲ್ ಗಳನ್ನು ಬದಲಾಯಿಸುವುದು ಸಾಮಾನ್ಯವಾಗಿದೆ. ಅದೇರೀತಿ ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಿನಿಮಾವೊಂದಕ್ಕಾಗಿ ತಲೆಕೂದಲನ್ನು ತೆಗೆಸಿಕೊಂಡಿದ್ದಾರೆ.