ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. ಅವರ ಬೆಳವಣಿಗೆ ಸ್ವಾತಂತ್ರಕ್ಕೆ, ಪುರಷ ಅಡ್ಡಿ ಆಗುತ್ತಿದ್ದಾನೆ. ಮಹಿಳೆ ಆಧುನಿಕವಾಗಿ ಬದುಕಲು ಪುರುಷ ಅವಕಾಶ ಮಾಡಿಕೊಡುತ್ತಿಲ್ಲ. ಈಗ ಗಂಡಸು ತನ್ನ ಮೈಂಡ್ ಸೆಟ್ ಬದಲಾಯಿಸಿಕೊಳ್ಳ ಬೇಕು ಎಂದು ಹೇಳಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಎವರ್ ಗ್ರೀನ್ ನಟಿ ಕಾಜೋಲ್. ಆಕೆ ಕಳೆದ ವಾರ ದೆಹಲಿಯಲ್ಲಿ ವೊಡಾಫೋನ್ ಫೌಂಡೇಷನ್ ಸಂಸ್ಥೆ ಅವರ ವುಮೆನ್ ಆಫ್ ಪ್ಯೂರ್ ವಂಡರ್ ಪುಸ್ತಕ