ಮುಂಬೈ : ಪತಿಯಿಂದ ದೂರವಾದ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಸಹ್ಯವಾಗಿ ಮೆಸೇಜ್ ಮಾಡಿದ್ದು, ಆತನಿಗೆ ನಟಿ ಗರಂ ಆಗಿ ಉತ್ತರ ನೀಡಿದ್ದಾರಂತೆ.