2014ರಲ್ಲಿ ಬಿಡುಗಡೆಯಾದ ಸಲ್ಮಾನಾ ಖಾನ್ ಅಭಿನಯದ ಕಿಕ್ ಸಿನಿಮಾದಲ್ಲಿ ಜಾಕ್ವೆಲಿನ್ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜಾಕಿಗೆ ಬಾಲಿವುಡ್ ನಲ್ಲಿ ಒಂದು ನೆಲೆ ತಂದುಕೊಟ್ಟಿತ್ತು.ಅಂದಿನಿಂದ ಜಾಕ್ವೆಲಿನ್ ಹಾಗೂ ಸಲ್ಲು ನಡುವೆ ಸ್ನೇಹ ಬೆಳೆದಿತ್ತು. ಇನ್ನೊಂದು ವಿಶೇಷ ಅಂದ್ರೆ ಜಗತ್ತಿನಲ್ಲಿ ನಾನು ಅತ್ಯಂತ ಹೆಚ್ಚಾಗಿ ನಂಬುವ ವ್ಯಕ್ತಿ ಅಂದ್ರೆ ಅದು ಸಲ್ಮಾನ್ ಖಾನ್ ಮಾತ್ರ ಅಂತಾ ಜಾಕ್ವೆಲಿನ್ ಹೇಳಿದ್ದಾರೆ. ಸಲ್ಮಾನ್ ಖಾನ್ ನನ್ನ ಜೀವನದಲ್ಲಿ ಅತ್ಯಂತ