ಮುಂಬೈ : ಇತ್ತೀಚೆಗೆ ನಟಿಯರು ಒಬ್ಬೊರಾಗಿಯೇ ಸಿನಿಮಾರಂಗದಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಿದ್ದು, ಅದೇರೀತಿ ಇದೀಗ ನಟಿ ಸಪ್ನಾ ಪಬ್ಬಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಬಗ್ಗೆ ಸಾಮಾಜಿಕ ತಾಣ ದಲ್ಲಿ ಹೇಳಿಕೊಂಡಿದ್ದಾರೆ.