ಕಂಗನಾ ಮಾತ್ರ ಯಾರ ಮಾತು ಕೇಳಲು ತಯಾರಿಲ್ಲ. ಕೊನೆಗೆ ಹಾವು ಬಾರದಂತೆ ಎಲ್ಲಾ ರೀತಿ.ಯ ಕ್ರಮ ಕೈಗೊಂಡಿದ್ದೇವೆ ಅಂತಾ ಸೆಟ್ ನಲ್ಲಿದ್ದವರೆಲ್ಲಾ ಕಂಗನಾಗೆ ತಿಳಿಸಿದ ಮೇಲೆ ಶೂಟಿಂಗ್ ಗೆ ಬಂದಿದ್ದಾರೆ.ಆದ್ರೆ ಆಗಾಗ ಕಂಗನಾಗೆ ಹಾವಿನ ಭಯ ಮಾತ್ರ ಕಾಡುತ್ತಲೇ ಇತ್ತಂತೆ. ಇತ್ತೀಚೆಗೆ ಶೂಟಿಂಗ್ ಸೆಟ್ ನಲ್ಲಿ ಹಾವು ಕಾಣಿಸಿಕೊಂಡಿದೆ ಎಂಬ ರೂಮರ್ ಹರಡಿತಂತೆ. ಕೆಲವೇ ಹೊತ್ತಿನಲ್ಲಿ ಈ ಸುದ್ದಿ ನಟಿ ಕಂಗನಾ ಕಿವಿಗೂ ತಲುಪಿದೆ. ಸುದ್ದಿ ಕೇಳುತ್ತಿದ್ದಂತೆ ಕಂಗನಾ