ಮುಂಬೈ : ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ- ರಣವೀರ್ ಅವರು ಸದ್ಯದಲ್ಲೆ ಮದುವೆಯ ಸಿಹಿಸುದ್ದಿ ನೀಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಟಿ ದೀಪಿಕಾ ಅವರು ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇನೆಂದರೆ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ಸದ್ಯಕ್ಕೆ ಮದುವೆಯಾಗುತ್ತಿಲ್ಲವಂತೆ. ಈ ಬಗ್ಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ಪದ್ಮಾವತ್ ಸಕ್ಸಸ್ ಮೀಟಿಂಗ್ನಲ್ಲಿ ಸ್ವತಃ ದೀಪಿಕಾ ಅವರೇ ಈ ರೀತಿಯಾಗಿ ಹೇಳಿದ್ದಾರಂತೆ. ಅಂದು ಮಾಧ್ಯಮದವರು