ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಕುತೂಹಲ ಎಲ್ಲರಲ್ಲಿದೆ.ಪಠಾಣ್, ಜವಾನ್ ಬಳಿಕ ಶಾರುಖ್ ಖಾನ್ ಅಭಿನಯದ ಮತ್ತೊಂದು ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಈ ಸಿನಿಮಾವೂ ದಾಖಲೆಯ ಗಳಿಕೆ ಮಾಡಬಹುದು ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು.ಆದರೆ ಪಠಾಣ್, ಜವಾನ್ ನಷ್ಟು ಡಂಕಿ ಗಳಿಕೆ ಮಾಡಿಲ್ಲ. ಮೊದಲ ದಿನ ಡಂಕಿ ಗಳಿಕೆ ಮಾಡಿದ್ದು ಸುಮಾರು 30 ಕೋಟಿ