Photo Courtesy: Twitterಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಏನಂತಿದ್ದಾರೆ?ಡಂಕಿ ಸಿನಿಮಾದಲ್ಲಿ ಸ್ನೇಹಿತರ ಕತೆ, ದೇಶ ಪ್ರೇಮದ ಕತೆ ಹೊಂದಿದೆ. ಭಾರತ ಬಿಟ್ಟು ವಿದೇಶದಲ್ಲಿ ನೆಲೆಸುವ ಕನಸು ಕಂಡವರ ಕತೆ ಸಿನಿಮಾದಲ್ಲಿದೆ. ಶಾರುಖ್ ವಿಭಿನ್ನ ಗೆಟಪ್ ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಇದೊಂದು ವಿಭಿನ್ನ ಸಿನಿಮಾ ಎಂದಿದ್ದಾರೆ. ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಶಾರುಖ್ ಅಭಿನಯದ