ಒಂದು ಸಿನಿಮಾದಲ್ಲಿ ಮುಖ್ಯವಾಗಿ ಒಬ್ಬರು ಕ್ಯಾಮೆರಾ ಮ್ಯಾನ್ ಇರೋದು ಸಾಮಾನ್ಯ. ಆದ್ರೆ ಒಂದೇ ಸಿನಿಮಾದಲ್ಲಿ ಐವರು ಛಾಯಾಗ್ರಾಹಕರು ಕೆಲಸ ಮಾಡ್ತಾರೆ ಅಂದ್ರೆ ನಂಬೋದಕ್ಕೆ ಕಷ್ಟವಾಗುತ್ತಲ್ವಾ. ನಂಬೋದು ಕಷ್ಟ ಆದ್ರೂ ಇದು ನಿಜ. ದ್ವಾರಕೀಶ್ ಅವರ ಚೌಕ ಸಿನಿಮಾದಲ್ಲಿ ಐವರು ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದಾರೆ.