ನಾನು ಕ್ರಿಕೆಟಿಗ ಅಜುರುದ್ದೀನ್ ಅವರ ದೊಡ್ಡ ಅಭಿಮಾನಿ. ಅವರ ಹೆಸರು ಮ್ಯಾಚ್ ಫಿಕ್ಸಿಂಗ್ನಲ್ಲಿ ಕೇಳಿ ಬಂದಿದ್ದು ನನಗೆ ಅಸಮಾಧಾನ ತಂದಿದೆ ಎಂದು ನಟ ಇಮ್ರಾನ್ ಹಶ್ಮಿ ಹೇಳಿದ್ದಾರೆ.