ಇತರರಿಗಿಂತ ನಟಿ ಹನ್ಸಿಕಾ ಮಾತ್ರ ತುಂಬಾ ಭಿನ್ನ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾಳೆ . ಆಕೆಯು ಗಳಿಸಿದ ಮೊತ್ತದಲ್ಲಿ ಸ್ವಲ್ಪ ಪ್ರಮಾಣವನ್ನು ಬಡವರಿಗೆ ನೀಡುವ ಕೆಲಸ ಮಾಡುತ್ತಿದ್ದಾಳೆ ಈ ಹುಡುಗಿ. ತನ್ನ ವಯಸ್ಸು ಕಿರಿಯದಾದರೂ ಆದರ್ಶದ ವಿಷಯದಲ್ಲಿ ತುಂಬಾ ದೊಡ್ಡತನ ಹೊಂದಿರುವ ಈ ಹೆಣ್ಣುಮಗಳು ಈಗಾಗಲೇ 23 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ. ಅವರ ರಕ್ಷಣೆ ಮಾಡುತ್ತಿರುವ ಈ ಮಹೋನ್ನತ ವ್ಯಕ್ತಿತ್ವವಾದ ಹನ್ಸಿಕ ತನಗೆ ವಿರಾಮ ದೊರೆತರೆ ಸಾಕು ಮಕ್ಕಳನ್ನು ಭೇಟಿ