ಬೇಡಿಕೆ ಜತೆಗೆ ನಿರ್ದೇಶಕರು, ಹಾಗೂ ನಿರ್ಮಾಪಕರು ಅಡ್ಜಸ್ಟ್ ಮಾಡ್ಕೊಳ್ಳಿ ಎಂಬ ಬೇಡಿಕೆ ಇಡುತ್ತಾರೆ ಎನ್ನುವ ರಾಧಿಕಾ ಆಪ್ಟೆಗೆ ನಟರೊಬ್ಬರ ಮೇಲೆ ಆರೋಪವಿತ್ತು. ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ, ಲೈಗಿಂಕ ಸುಖಕ್ಕೆ ಸಹಕರಿಸು ಎಂಬ ಧಾಟಿಯಲ್ಲಿ ಒಬ್ಬ ನಟ ಹೇಳಿದ್ರಂತೆ. ಇಂಥ ಅನುಭವ ಬಾಲಿವುಡ್ನಲ್ಲೂ ಕಾಲಿಟ್ಟಾಗಲೂ ಆಗಿತ್ತು ಎಂದು ನಟಿ ರಾಧಿಕಾ ಆಪ್ಟೆ ಹೇಳಿದ್ದರು. ಚಿತ್ರರಂಗದಲ್ಲಿ ಬೆಳೆಯುವುದು ಎಲ್ಲಾ ನಟಿಯರ ಆಸೆ. ಚಿತ್ರದ ಅವಕಾಶಕ್ಕಾಗಿ ಕಾಯುವ ಈ ನಟಿಯರು ಆಫರ್