ಮುಂಬೈ: ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಿ ನೆರವಾದ ಘಟನೆ ಎಲ್ಲರೂ ಓದಿರುತ್ತೀರಿ. ಈಗ ಸೋನು ಸೂದ್ ಗೆ ಅಭಿಮಾನಿಯೊಬ್ಬರು ವಿಚಿತ್ರ ಮನವಿ ಮಾಡಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಲಾಕ್ ಆಗಿದ್ದ ಪಾನ ಪ್ರಿಯ ನೆಟ್ಟಿಗರೊಬ್ಬರು ಭಾಯಿ.. ನಾನು ಮನೆಯಲ್ಲೇ ಸಿಲುಕಿಕೊಂಡಿರುವೆ. ಮನೆಯಿಂದ ಲಿಕ್ಕರ್ ಶಾಪ್ ವರೆಗೆ ಹೋಗಲು ಸಹಾಯ ಮಾಡಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.ಇದಕ್ಕೆ