ಮುಂಬೈ: ಕಾರ್ಮಿಕರು ತವರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದೇ ಬಾಲಿವುಡ್ ನಟ ಸೋನು ಸೂದ್ ಗೆ ಮುಳುವಾಗಿದೆ. ಈಗ ನೆಟ್ಟಿಗರು ದಿನಕ್ಕೊಂದು ಚಿತ್ರ ವಿಚಿತ್ರ ಬೇಡಿಕೆಯಿಡುತ್ತಿದ್ದಾರೆ.ಮೊನ್ನೆಯಷ್ಟೇ ನೆಟ್ಟಿಗನೊಬ್ಬ ನನಗೆ ಮದ್ಯದಂಗಡಿ ತೆರಳಲು ಸಹಾಯ ಮಾಡಿ ಎಂದು ಸೋನು ಸೂದ್ ಗೆ ಟ್ವೀಟ್ ಮಾಡಿ ಕೋರಿದ್ದ. ಇದಕ್ಕೆ ಸೋನು ಸೂದ್ ಕೂಡಾ ಮದ್ಯದಂಗಡಿಯಿಂದ ಮನೆಗೆ ತೆರಳಲು ಬೇಕಾದರೆ ಸಹಾಯ ಮಾಡುತ್ತೇನೆ. ಕರೆ ಕಳುಹಿಸು ಎಂದು ತಮಾಷೆ ಮಾಡಿದ್ದರು.ಅದಾಗಿ ದಿನ ಕಳೆಯುವಷ್ಟರಲ್ಲಿ ಮತ್ತೊಬ್ಬ