ಮುಂಬೈ: ಟಾಲಿವುಡ್ ನ ಹಾರ್ಟ್ ಅಟ್ಯಾಕ್ ಚಿತ್ರದ ನಟಿ ಅದಾ ಶರ್ಮಾ ಅವರು ನೋಡುಗರಿಗೆ ಹಾರ್ಟ್ ಅಟ್ಯಾಕ್ ಆಗುವಂತಹ ಕಸರತ್ತುಗಳನ್ನು ಕಲಿಯುತ್ತಿದ್ದಾರಂತೆ. ಹೌದು. ಇತ್ತೀಚೆಗೆ ಬೀದಿ ಬೀದಿಯಲ್ಲಿ ತರಕಾರಿ ಮಾರಿ ಸುದ್ದಿಯಾಗಿದ್ದ ನಟಿ ಅದಾ ಶರ್ಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋ ಗಳನ್ನು ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಇವರು ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಪಾತ್ರದ ತಯಾರಿಗಾಗಿ ಕಸರತ್ತುಗಳನ್ನು ಮಾಡ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ