ಮುಂಬೈ : ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್ ನಟಿ ದಿಶಾ ಪಟಾನಿ ಮೇಲೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಹೌದು. ನಟಿ ದಿಶಾ ಪಟಾನಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಕ್ಕೆ ಸಂತೋಷವಾದರೂ ಕೂಡ ಆವೇಳೆ ಅವರು ಧರಿಸಿದ ಡ್ರೆಸ್ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ನ್ಯೂಡ್ ಬಣ್ಣದ ಸುಂದರವಾದ ಲೆಹೆಂಗಾ ಧರಿಸಿರುವ ದಿಶಾ ಅದರ ಜೊತೆ ವಿಚಿತ್ರ ವಿನ್ಯಾಸದ ಬ್ರಾ ಧರಿಸಿ ಕೈಲಿ ಹಣತೆ ಇಟ್ಟುಕೊಂಡಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ