ಮುಂಬೈ : ಬಾಲಿವುಡ್ ನ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳು ನಟಿ ಸೋನಂ ಕಪೂರ್ ಅವರ ಮದುವೆಯ ಬಗ್ಗೆ ಹಲವು ರೂಮರ್ಸ್ ಗಳು ಕೇಳಿಬಂದಿದ್ದು, ಇದೀಗ ಅವರ ಮದುವೆ ಡೇಟ್ಸ್ ಪಿಕ್ಸ್ ಆಗಿರುವುದಾಗಿ ಕಪೂರ್ ಕುಟುಂಬದವರು ತಿಳಿಸಿದ್ದಾರೆ. ನಟಿ ಸೋನಂ ಕಪೂರ್ ಅವರು ದೆಹಲಿ ಮೂಲದ ವ್ಯಾಪಾರಿ ಆನಂದ್ ಅಹುಜಾ ಅವರನ್ನು ಕೈ ಹಿಡಿಯಲಿದ್ದು, ಇವರ ಮದುವೆ ಸಮಾರಂಭವು ಮೇ 8ರಂದು ಮುಂಬೈನಲ್ಲಿ ನಡೆಲಿದೆ. ಈಗಾಗಲೇ ಎರಡು