ಹೈದರಾಬಾದ್: ಬಾಹುಬಲಿ ನಂತರ ಪ್ರಭಾಸ್ ಸಿನಿಮಾಗಳು ತೆರೆ ಮೇಲೆ ಬರಲೇ ಇಲ್ವಲ್ಲಾ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಬಾಹುಬಲಿ ನಂತರ ಪ್ರಭಾಸ್ ಸಾಹೋ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಆದರೆ ಈ ಸಿನಿಮಾ ಯಾವಾಗ ಪ್ರೇಕ್ಷಕರ ಮುಂದೆ ಬರುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.ಮುಂದಿನ ವರ್ಷ ಸ್ವಾತಂತ್ರ್ಯದಿನ ಅಂದರೆ ಆಗಸ್ಟ್ 15 ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೀಗ ಸಾಹೋ ಕಡೆಯಿಂದ