ಮುಂಬೈ: ಇತ್ತೀಚೆಗಷ್ಟೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್ ಕುಂದ್ರಾಗೆ ಈಗ ಮತ್ತೊಂದು ಆಘಾತ ಎದುರಾಗಿದೆ.ರಾಜ್ ಕುಂದ್ರಾ ಮತ್ತು ಪತ್ನಿ, ನಟಿ ಶಿಲ್ಪಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಉದ್ಯಮವೊಂದರಲ್ಲಿ 1.5 ಕೋಟಿ ರೂ. ತೊಡಗಿಸಿಕೊಳ್ಳಲು ಸಲಹೆ ನೀಡಿದ್ದ ರಾಜ್ ಕುಂದ್ರಾ ದಂಪತಿ ತಮಗೆ ವಂಚನೆ ಮಾಡಿದ್ದಾರೆಂದು ಫಿಟ್ನೆಸ್ ಕಂಪನಿಯೊಂದರ ಮಾಲಿಕರಾಗಿರುವ ಕಾಶಿಫ್ ಖಾನ್ ಎಂಬವರು ದೂರು ನೀಡಿದ್ದಾರೆ.ನಿಮ್ಮ ಉದ್ಯಮ ಲಾಭಕರ ಮಾಡಲು ಜಿಮ್