ಮುಂಬೈ : ಕನ್ನಡದ ದಿ ವಿಲನ್ ಚಿತ್ರದಲ್ಲಿ ಸುದೀಪ್ ಜತೆ ನಾಯಕಿಯಾಗಿ ನಟಿಸಿದ ಬಾಲಿವುಡ್ ಸ್ಟಾರ್ ನಟಿ ಆಯಮಿ ಜಾಕ್ಸನ್ ಇತ್ತೀಚಿಗೆ ಡಿ.ಎನ್.ಎ ಟೆಸ್ಟ್ ಮಾಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 26 ವಯಸ್ಸಿನ ಆಯಮಿ ಜಾಕ್ಸನ್ ಅವರು ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರು ನಂತರ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದರು. ಆಯಮಿ ಜಾಕ್ಸನ್ ಅವರು ಬ್ರಿಟನ್ ಮೂಲದವರಾಗಿದ್ದರೂ ನೋಡಲು ಬ್ರಿಟನ್