ನವದೆಹಲಿ: ಏ ದಿಲ್ ಹೇ ಮುಷ್ಕಿಲ್ ಚಿತ್ರದ ಬಿಡುಗಡೆಗೆ ಬಂದ ಸಂಕಷ್ಟಗಳನ್ನು ನೋಡಿದ ಮೇಲೆ ಬಾಲಿವುಡ್ ಮಂದಿ ಭಾರೀ ಸೈನಿಕ ಪ್ರೇಮ ಮೆರೆಯುತ್ತಿದ್ದಾರೆ. ಎಲ್ಲರೂ ತಮ್ಮ ಚಿತ್ರಬಿಡುಗಡೆಗೆ ಮೊದಲು ಸೈನಿಕರ ಸ್ಮರಣೆಯಲ್ಲಿ ತೊಡಗಿದ್ದಾರೆ.ಇದೀಗ ಫೋರ್ಸ್ 2 ಚಿತ್ರ ತಂಡದ ಸರದಿ. ಅಷ್ಟಕ್ಕೂ ಈ ಚಿತ್ರ ತಂಡದವರ ಮೇಲೆ ಯಾರೂ ಕೆಂಡ ಕಾರಿಲ್ಲ. ಆದರೂ ಸ್ವಯಂ ಪ್ರೇರಿತವಾಗಿ ಚಿತ್ರದ ನಾಯಕ ಜಾನ್ ಅಬ್ರಹಾಂ ಮತ್ತು ಸೊನಾಕ್ಷಿ ಸಿನ್ಹಾ ಇಂಡಿಯಾ ಗೇಟ್ ಗೆ