ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಚೆನ್ನೈನ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂಬುದಾಗಿ ತಿಳಿದುಬಂದಿದೆ. ನಟ ಹೃತಿಕ್ ರೋಷನ್ ನಾಲ್ಕು ವರ್ಷಗಳ ಹಿಂದೆ ಎಚ್ಆರ್ಎಕ್ಸ್ ಬ್ರ್ಯಾಂಡ್ ತೆರೆದಿದ್ದರು. ದೇಶದ ಹಲವು ನಗರಗಳಲ್ಲಿ ಇದರ ಶಾಖೆಗಳಿವೆ. ಚೆನ್ನೈ ಮೂಲದ ಸ್ಟಾಕಿಸ್ಟ್ (ರೀಟೇಲರ್) ಮುರಳೀಧರನ್ ಎಂಬುವವರನ್ನು ಹೃತಿಕ್ ರೋಷನ್ ತಮ್ಮ ಎಚ್ಆರ್ಎಕ್ಸ್ ಬ್ರ್ಯಾಂಡ್ಗೆ ಸ್ಟಾಕಿಸ್ಟ್ ಆಗಿ ನೇಮಿಸಿದ್ದಾರಂತೆ. ಆದರೆ ಇದೀಗ ಮುರಳೀಧರನ್, ಹೃತಿಕ್ ರೋಷನ್ ಸೇರಿ 8